Breaking News

Rama Lingappa In TTD Advisory Board Karnataka. TTD Chairman Announced

Veteran Leader and a philanthropist Mr Rama Lingappa Selected to the Key position in TTD Advisory Board Karnataka. TTD Chairman Mr YV Subbareddy Announced this recently

ಶ್ರೀ ತಿರುಮಲ ತಿರುಪತಿ ದೇವಸ್ಥಾನ ಕರ್ನಾಟಕ (ಟ್ರಸ್ಟ್)ನ ಕರ್ನಾಟಕ ರಾಜ್ಯದ ಬೋರ್ಡ್ ಸದಸ್ಯರನ್ನಾಗಿ ಶ್ರೀ ರಾಮಲಿಂಗಪ್ಪ ಅವರ ನೇಮಕ
==========
ರಾಮಲಿಂಗಪ್ಪ ಅವರು ಸರಳ, ಸಜ್ಜನಿಕೆಗೆ ಮತ್ತೊಂದು ಹೆಸರಾಗಿದ್ದಾರೆ. ಮಿತ ಭಾಷಿ.ಅವರ ನಡೆ-ನುಡಿಗಳಲ್ಲಿ ಕೊಂಕಿರುವುದಿಲ್ಲ. ವ್ಯಂಗ್ಯವಿಲ್ಲ. ಮ‌ನೋಯಿಸುವ ಮಾತುಗಳಿರುವುದಿಲ್ಲ. ಮಿಗಿಲಾಗಿ ನಾಲ್ಕು ಜನರಿಗೆ ನೆರವಾಗುವ ವಿಶಾಲ ಹೃದಯವಂತ.ಈಗೀಗ ರಾಜಕೀಯ ದತ್ತ ಒಲವು ತೋತುತ್ತಿದ್ದಾರೆ. ಬಿಜೆಪಿಯಹಲವಾರು ಸಮಿತಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀ ತಿರುಮಲ ತಿರುಪತಿ ದೇವಸ್ಥಾನ ಕರ್ನಾಟಕ (ಟ್ರಸ್ಟ್)ನ ಕರ್ನಾಟಕ ರಾಜ್ಯದ ಬೋರ್ಡ್ ಸದಸ್ಯರನ್ನಾಗಿ ಶ್ರೀ ರಾಮಲಿಂಗಪ್ಪ ಅವರನ್ನುನೇಮಕ ಮಾಡಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಶ್ರೀ ರಾಮಲಿಂಗಪ್ಪ ಅವರಿಗೆ ಹಿರಿಯ ಪತ್ರಕರ್ತ ಟಿ.ಶಿವಪ್ಪ ಅವರು ಹಾರ್ದಿಕ ಅಭಿನಂದನೆ ಕೋರುತ್ತಾರೆ.